ಬಾಪೂಜಿ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆಯ ಮಿನುಗುವ ನಕ್ಷತ್ರಗಳು ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ಬಾಪೂಜಿ ಪಬ್ಲಿಕ್ ಸ್ಕೂಲ್ ನಲ್ಲಿ ದಿನಾಂಕ 14/3/26 ಶನಿವಾರದಂದು ಶೈಕ್ಷಣಿಕ ವರ್ಷದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ “ಶಾಲೆಯ ಮಿನುಗುವ ನಕ್ಷತ್ರ”(STAR OF THR YEAR ) “ಪ್ರಶಸ್ತಿಯನ್ನು 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

1. ಸುಕೇತನ ಎಂ. ಎಸ್ ( ಒಂದನೇ ತರಗತಿ ) 

2. ಅಧ್ಯ ಜಿ. ಎನ್ ( ಎರಡನೇ ತರಗತಿ )

3. ತನ್ಮಯಿ ನಾಯ್ಕ್ ( ಮೂರನೇ ತರಗತಿ )

4. ಗಮನ ಈ. ಆರ್ ( ನಾಲ್ಕನೇ ತರಗತಿ ) 

5. ತನುಶ್ರೀ ( ಐದನೇ ನೇ ತರಗತಿ ) 

6. ಗೌತಮಿ ( ಆರನೇ ತರಗತಿ )

7. ಭೂಮಿಕ ಜಿ.ಎಸ್( ಏಳನೇ ತರಗತಿ ) 

8. ಸುಹಾಸ್. ಎನ್ ( ಎಂಟನೇ ತರಗತಿ ) 

9. ಜೀವನ್ ಕುಮಾರ್ ಬಿ. ಎ ( 9ನೇ ತರಗತಿ )

ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕೆ. ಎಂ ಚೇತನ್  ರವರು ಹಾಗೂ ವಿಶೇಷ ಆಡಳಿತ ಅಧಿಕಾರಿ ಹನುಮಂತ ರೆಡ್ಡಿ ಸರ್, ಶಿವಕುಮಾರ್ ಎಚ್. ಎಂ.ಉಪಪ್ರಾಂಶುಪಾಲರು (ಶಿಕ್ಷಣ ಮಹಾವಿದ್ಯಾಲಯ,) ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವರ್ಗದವರು ಪೋಷಕರು ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *