
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 21 : ಲಿಂ.ಶ್ರೀ ಶಿವಕುಮಾರ ಸ್ವಾಮಿಗಳ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಚಿತ್ರದುರ್ಗದ ಕಚೇರಿಯಲ್ಲಿ ಇಂದು ಆಚರಿಸಲಾಯಿತು.
ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಜಿ.ಎಸ್.ಉಜ್ಜಿನಪ್ಪನವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಎಂ
ಶಶಿಧರಬಾಬು, ಕೋಶಾಧ್ಯಕ್ಷರಾದ ಸಿ ರುದ್ರಪ್ಪ ಜಾಲಕಟ್ಟೆ, ಕಾರ್ಯದರ್ಶಿಗಳಾದ ಎಸ್ ವೀರೇಶ್, ನಿರ್ದೇಶಕರುಗಳಾದ ಜೆ ಎಂ
ಶಿವಾನಂದ್, ಸಿದ್ದವನಹಳ್ಳಿ ಎಸ್ ಪರಮೇಶ್, ಟಿ ವೀರಭದ್ರ ಸ್ವಾಮಿ, ನಿರ್ಮಲ ಬಸವರಾಜ್, ರೀನ ವೀರಭದ್ರಪ್ಪ ಮುಂತಾದವರು
ಭಕ್ತಿ ಸಮರ್ಪಣೆ ಮಾಡಿದರು.