ಮಹಿಳಾ ಟೇಕ್ವಾಂಡೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿತ್ರದುರ್ಗದ ಸೌಮ್ಯ.

ಚಿತ್ರದುರ್ಗ:  2024-25 ಸಾಲಿನ ಪದವಿ ಪೂರ್ವ ಹಂತದ ರಾಜ್ಯಮಟ್ಟದ ಪುರುಷ ಮತ್ತು ಮಹಿಳಾ ಟೇಕ್ವಾಂಡೋ ಕ್ರೀಡೆಯನ್ನು ದಿನಾಂಕ 04-11-2024 ರಿಂದ 06-11-2024 ವರೆಗೂ ಹಾವೇರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ಭಾಗವಹಿಸಿ ಸೌಮ್ಯ ರವರು 68 KG ತೂಕದಲ್ಲಿ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅವರ ಈ ಸಾಧನೆಗೆ ದಿ ಗೋಲ್ಸ್ ಸ್ಪೋರ್ಟ್ಸ್ ಕ್ಲಬ್ ನವರು ಶುಭ ಹಾರೈಸಿದ್ದಾರೆ. .

Leave a Reply

Your email address will not be published. Required fields are marked *