ಚಿತ್ರದುರ್ಗದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿ 68ನೇ ವರ್ಷಾಚರಣೆ – ಭಜನಾ ಕಾರ್ಯಕ್ರಮದಿಂದ ಸಾಂಸ್ಕೃತಿಕ ಸಂಭ್ರಮ.

ಚಿತ್ರದುರ್ಗ ಸೆ. 03

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚಾರಣೆಯ ಕಾರ್ಯಕ್ರಮದಲ್ಲಿ 7ನೇ ದಿನವಾದ
ಸೆ. 2ರ ಮಂಗಳವಾರ ಸಂಜೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶ್ರೀ ಬ್ರಹ್ಮ ಚೈತನ್ಯ ಮಹಿಳಾ ಮಂಡಳಿಯಿಂದ
ಭಜನಾ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

Leave a Reply

Your email address will not be published. Required fields are marked *