T20 World Cup 2026: ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ತಂಡಗಳೆಂದರೆ ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್ಎ, ಕೆನಡಾ, ನೆದರ್‌ಲೆಂಡ್ಸ್, ಇಟಲಿ, ನಮೀಬಿಯಾ, ಝಿಂಬಾಬ್ವೆ, ನೇಪಾಳ, ಒಮಾನ್ ಮತ್ತು ಯುಎಇ.
T20 World Cup 2026: ಟಿ20 ವಿಶ್ವಕಪ್ಗೆ ವೇದಿಕೆ ಸಿದ್ಧವಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಮುಂಬರುವ ವಿಶ್ವಕಪ್ನಲ್ಲಿ ಬರೋಬ್ಬರಿ 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಐದು ಟೀಮ್ಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೇರುತ್ತವೆ. ಇನ್ನು ಸೂಪರ್-8 ಪಂದ್ಯಗಳ ಬಳಿಕ ನಾಕೌಟ್ ಪಂದ್ಯಗಳು ನಡೆಯಲಿದೆ. ವಿಶೇಷ ಎಂದರೆ ಲೀಗ್ ಹಂತದಲ್ಲಿ ಪ್ರತಿ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಅಂದರೆ ಮೊದಲ ಮ್ಯಾಚ್ ಬೆಳಿಗ್ಗೆ 11 ಗಂಟೆಗೆ ನಡೆದರೆ, ಎರಡನೇ ಪಂದ್ಯ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಮೂರನೇ ಪಂದ್ಯ ರಾತ್ರಿ 7 ಗಂಟೆಯಿಂದ ಆರಂಭವಾಗಲಿದೆ. ಈ ಎಲ್ಲಾ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…
- ಫೆಬ್ರವರಿ 07, 2026 – ಶನಿವಾರ
- ಬೆಳಿಗ್ಗೆ 11:00 – ಪಾಕಿಸ್ತಾನ್ vs ನೆದರ್‌ಲೆಂಡ್ಸ್ – SSC, ಕೊಲಂಬೊ
- ಮಧ್ಯಾಹ್ನ 3:00 – ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ್ – ಕೋಲ್ಕತ್ತಾ
- ರಾತ್ರಿ 7:00 – ಭಾರತ vs ಯುಎಸ್ಎ – ಮುಂಬೈ
_______________________________
- ಫೆಬ್ರವರಿ 08, 2026 – ಭಾನುವಾರ
- ಬೆಳಿಗ್ಗೆ 11:00 – ನ್ಯೂಝಿಲೆಂಡ್ vs ಅಫ್ಘಾನಿಸ್ತಾನ್ – ಚೆನ್ನೈ
- ಮಧ್ಯಾಹ್ನ 3:00 – ಇಂಗ್ಲೆಂಡ್ vs ನೇಪಾಳ – ಮುಂಬೈ
- ರಾತ್ರಿ 7:00 – ಶ್ರೀಲಂಕಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ
_______________________________
- ಫೆಬ್ರವರಿ 09, 2026 – ಸೋಮವಾರ
- ಬೆಳಿಗ್ಗೆ 11:00 – ಬಾಂಗ್ಲಾದೇಶ್ vs ಇಟಲಿ – ಕೋಲ್ಕತ್ತಾ
- ಮಧ್ಯಾಹ್ನ 3:00 – ಝಿಂಬಾಬ್ವೆ vs ಒಮಾನ್ – SSC, ಕೊಲಂಬೊ
- ರಾತ್ರಿ 7:00 – ಸೌತ್ ಆಫ್ರಿಕಾ vs ಕೆನಡಾ – ಅಹಮದಾಬಾದ್.
_______________________________
- ಫೆಬ್ರವರಿ 10, 2026 – ಮಂಗಳವಾರ
- ಬೆಳಿಗ್ಗೆ 11:00 – ನೆದರ್‌ಲೆಂಡ್ಸ್ vs ನಮೀಬಿಯಾ – ದೆಹಲಿ
- ಮಧ್ಯಾಹ್ನ 3:00 – ನ್ಯೂಝಿಲೆಂಡ್ vs ಯುಎಇ – ಚೆನ್ನೈ
- ರಾತ್ರಿ 7:00 – ಪಾಕಿಸ್ತಾನ್ vs ಯುಎಸ್ಎ – SSC, ಕೊಲಂಬೊ
_______________________________
- ಫೆಬ್ರವರಿ 11, 2026 – ಬುಧವಾರ
- ಬೆಳಿಗ್ಗೆ 11:00 – ಸೌತ್ ಆಫ್ರಿಕಾ vs ಅಫ್ಘಾನಿಸ್ತಾನ್ – ಅಹಮದಾಬಾದ್.
- ಮಧ್ಯಾಹ್ನ 3:00 – ಆಸ್ಟ್ರೇಲಿಯಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ
- ರಾತ್ರಿ 7:00 – ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – ಮುಂಬೈ
_______________________________
- ಫೆಬ್ರವರಿ 12, 2026 – ಗುರುವಾರ
- ಬೆಳಿಗ್ಗೆ 11:00 – ಶ್ರೀಲಂಕಾ vs ಒಮಾನ್ – ಕ್ಯಾಂಡಿ
- ಮಧ್ಯಾಹ್ನ 3:00 – ನೇಪಾಳ vs ಇಟಲಿ – ಮುಂಬೈ
- ರಾತ್ರಿ 7:00 – ಭಾರತ vs ನಮೀಬಿಯಾ – ದೆಹಲಿ
_______________________________
- ಫೆಬ್ರವರಿ 13, 2026 – ಶುಕ್ರವಾರ
- ಬೆಳಿಗ್ಗೆ 11:00 – ಆಸ್ಟ್ರೇಲಿಯಾ vs ಝಿಂಬಾಬ್ವೆ – ಪ್ರೇಮದಾಸ, ಕೊಲಂಬೊ
- ಮಧ್ಯಾಹ್ನ 3:00 – ಕೆನಡಾ vs ಯುಎಇ – ದೆಹಲಿ
- ರಾತ್ರಿ 7:00 – ಯುಎಸ್ಎ vs ನೆದರ್‌ಲೆಂಡ್ಸ್ – ಚೆನ್ನೈ
_______________________________
- ಫೆಬ್ರವರಿ 14, 2026 – ಶನಿವಾರ
- ಬೆಳಿಗ್ಗೆ 11:00 – ಐರ್ಲೆಂಡ್ vs ಒಮಾನ್ – SSC, ಕೊಲಂಬೊ
- ಮಧ್ಯಾಹ್ನ 3:00 – ಇಂಗ್ಲೆಂಡ್ vs ಬಾಂಗ್ಲಾದೇಶ್ – ಕೋಲ್ಕತ್ತಾ
- ರಾತ್ರಿ 7:00 – ನ್ಯೂಝಿಲೆಂಡ್ vs ಸೌತ್ ಆಫ್ರಿಕಾ – ಅಹಮದಾಬಾದ್.
_______________________________
- ಫೆಬ್ರವರಿ 15, 2026 – ಭಾನುವಾರ
- ಬೆಳಿಗ್ಗೆ 11:00 – ವೆಸ್ಟ್ ಇಂಡೀಸ್ vs ನೇಪಾಳ – ಮುಂಬೈ
- ಮಧ್ಯಾಹ್ನ 3:00 – ಯುಎಸ್ಎ vs ನಮೀಬಿಯಾ – ಚೆನ್ನೈ
- ರಾತ್ರಿ 7:00 – ಭಾರತ vs ಪಾಕಿಸ್ತಾನ್ – ಪ್ರೇಮದಾಸ, ಕೊಲಂಬೊ
_______________________________
- 16 ಫೆಬ್ರವರಿ 2026 – ಸೋಮವಾರ
- ಬೆಳಿಗ್ಗೆ 11:00 – ಅಫ್ಘಾನಿಸ್ತಾನ್ vs ಯುಎಇ – ದೆಹಲಿ
- ಮಧ್ಯಾಹ್ನ 3:00 – ಇಂಗ್ಲೆಂಡ್ vs ಇಟಲಿ – ಕೋಲ್ಕತ್ತಾ
- ರಾತ್ರಿ 7:00 – ಆಸ್ಟ್ರೇಲಿಯಾ vs ಶ್ರೀಲಂಕಾ – ಕ್ಯಾಂಡಿ
ಸೂಪರ್- 8 ಹಂತದ ವೇಳಾಪಟ್ಟಿ:
26 ಫೆಬ್ರವರಿ 2026 – ಗುರುವಾರ
- ಮಧ್ಯಾಹ್ನ 3:00 – X3 vs X4 – ಅಹಮದಾಬಾದ್
- ರಾತ್ರಿ 7:00 PM – X1 vs X2 – ಚೆನ್ನೈ
_______________________________
- 27 ಫೆಬ್ರವರಿ 2026 – ಶುಕ್ರವಾರ
- ರಾತ್ರಿ 7:00 – Y1 vs Y2 – ಪ್ರೇಮದಾಸ, ಕೊಲಂಬೊ
_______________________________
- 28 ಫೆಬ್ರವರಿ 2026 – ಶನಿವಾರ
- ರಾತ್ರಿ 7:00 – Y3 vs Y4 – ಕ್ಯಾಂಡಿ
_______________________________
- ಮಾರ್ಚ್ 01, 2026 – ಭಾನುವಾರ
- ಮಧ್ಯಾಹ್ನ 3:00 – X2 vs X4 – ದೆಹಲಿ
- ರಾತ್ರಿ 7:00 PM – X1 vs X3 – ಕೋಲ್ಕತ್ತಾ
_______________________________
ನಾಕೌಟ್ ವೇಳಾಪಟ್ಟಿ:
- ಮಾರ್ಚ್ 04, 2026 – ಬುಧವಾರ
- ರಾತ್ರಿ 7:00 – ಸೆಮಿಫೈನಲ್ 1 – ಕೋಲ್ಕತ್ತಾ / ಪ್ರೇಮದಾಸ, ಕೊಲಂಬೊ
_______________________________
- ಮಾರ್ಚ್ 05, 2026 – ಗುರುವಾರ
- ರಾತ್ರಿ 7:00 – ಸೆಮಿಫೈನಲ್ 2 – ಮುಂಬೈ
ಟಿ20 ವಿಶ್ವಕಪ್ನ ಫೈನಲ್ ಮ್ಯಾಚ್ ಮಾರ್ಚ್ 8 ರಂದು ಅಹಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅಥವಾ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಜರುಗಲಿದೆ.
Views: 11