ಹಾಲಿನ ನಿರ್ವಹಣೆ: ಬೇಸಿಗೆಯ ಬಿರುಬಿಸಿಲಿಗೆ ಹಾಲು ಕೆಡದಂತೆ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್.

ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಉರಿಬಿಸಿಲಿನ ವಾತಾವರಣದಲ್ಲಿ ನಮಗೆ ಎದುರಾಗುವ ಸಾಮಾನ್ಯ ಸಮಸ್ಯೆಗಳಲ್ಲಿ ಆಹಾರ…