ಎಸ್‌ಬಿಐನಿಂದ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: 15 ಲಕ್ಷ ರೂ. ವರೆಗಿನ ‘ಆಶಾ ಸ್ಕಾಲರ್‌ಶಿಪ್’ಗೆ ಅರ್ಜಿ ಆಹ್ವಾನ.

ಆರ್ಥಿಕ ಮುಗ್ಗಟ್ಟಿನಿಂದಾಗಿ ಉನ್ನತ ಶಿಕ್ಷಣದ ಕನಸು ಕಮರಿಹೋಗುವ ಆತಂಕದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ‘ಎಸ್‌ಬಿಐ ಫೌಂಡೇಶನ್’…