ಬೇಸಿಗೆಯ ಶಾಖವನ್ನು ಎದುರಿಸಲು ಅತ್ಯುತ್ತಮ ಪಾನೀಯ ಎಳನೀರು :ಯಾವ ಸಮಯದಲ್ಲಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ ?

ಎಳನೀರು ಮ್ಯಾಂಗನೀಸ್, ವಿಟಮಿನ್ ಸಿ, ಕ್ಯಾಲ್ಸಿಯಂ ನೈಸರ್ಗಿಕ ಕಿಣ್ವಗಳು ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳನ್ನು ಹಾಗೂ ನಾರಿನಾಂಶದಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ…