Heat Rash: ಬೆವರುಸಾಲೆಗೆ ಕಾರಣವೇನು? ಇದರ ಲಕ್ಷಣಗಳೇನು?

ಬೇಸಿಗೆಯಲ್ಲಿ ಬೆವರುಸಾಲೆ ಬಹಳ ಸಾಮಾನ್ಯವಾದ ಚರ್ಮದ ತೊಂದರೆಯಾಗಿದೆ. ಇದು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಬೆವರು ಸಾಲೆ ಉಂಟಾಗುತ್ತದೆ.…