ಚಿತ್ರದುರ್ಗ|ಮಲ್ಲಾಪುರ ಬಳಿ ಕೆಎಸ್‌ಆರ್‌ಟಿಸಿ ಬಸ್-ಲಾರಿ ಡಿಕ್ಕಿ: ಬಸ್ ಚಾಲಕ ಸೇರಿ ಇಬ್ಬರು ದುರ್ಮರಣ, 15 ಮಂದಿಗೆ ಗಾಯ.

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 13ರಲ್ಲಿ (NH-13) ಲಾರಿಗೆ ಕೆಎಸ್ಆರ್​ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸೇರಿ ಇಬ್ಬರು…