ಕಾರ್ಯಕರ್ತರ ಶ್ರಮದಿಂದ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಗೆಲುವು: ಕೆ.ಎಂ. ಸುರೇಶ್.

2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ: ಎಂಎಲ್‌ಸಿ ಕೆ.ಎಂ. ಸುರೇಶ್ ವಿಶ್ವಾಸ. ಚಿತ್ರದುರ್ಗ ಅ. 30 ವರದಿ…