ಅಜ್ಜಿಯ ಕೋಟಿಗಟ್ಟಲೆ ಆಸ್ತಿ ʼನಾಯಿ-ಬೆಕ್ಕುʼಗಳ ಪಾಲು!

ಚೀನಾ: ಲೀಯು ಎಂಬ ಚೀನಾದ ವೃದ್ಧೆಯೋರ್ವಳು ತನ್ನ ಮಕ್ಕಳ ವರ್ತನೆಯಿಂದ ಬೇಸತ್ತು, ತಾನು ಸಾಕಿದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಆಸ್ತಿ ಬರೆದಿದ್ದಾಳೆ.…