ವರ್ಕ್‌ಔಟ್ ಮಧ್ಯೆ ನೀರು ಕುಡಿಯುವುದು ಸರಿಯೇ ಅಥವಾ ತಪ್ಪೇ? ಇಲ್ಲಿದೆ ವೈಜ್ಞಾನಿಕ ಕಾರಣ.

ಪ್ರತಿದಿನ ಜಿಮ್ ಅಥವಾ ಮನೆಯಲ್ಲಿ ವರ್ಕ್‌ಔಟ್ ಮಾಡುವಾಗ ಬಾಯಾರಿಕೆಯಾಗುವುದು ಅತ್ಯಂತ ಸಹಜ ಪ್ರಕ್ರಿಯೆ. ಆದರೆ ಬಹಳಷ್ಟು ಜನರಲ್ಲಿ ಒಂದು ಗೊಂದಲವಿದೆ; “ವ್ಯಾಯಾಮದ…