‘ಸ್ಟಡಿ ಮೋಡ್’, ‘ಪೇರೆಂಟಲ್ ಕಂಟ್ರೋಲ್’: ಮಕ್ಕಳಿಗಾಗಿ ಬಂದಿರುವ ‘ಚಾಟ್‌ಜಿಪಿಟಿ ಫಾರ್ ಟೀನ್ಸ್’ನ ವಿಶೇಷತೆಗಳೇನು?

ಓಪನ್​ಎಐನಿಂದ ‘ಚಾಟ್‌ಜಿಪಿಟಿ ಫಾರ್ ಟೀನ್ಸ್’ ಬಿಡುಗಡೆ: ಹದಿಹರೆಯದವರ ಸುರಕ್ಷತೆ ಹಾಗೂ ಡಿಜಿಟಲ್ ಕಲಿಕೆಗೆ ಹೊಸ ಆಯಾಮ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ…