ಧರ್ಮ, ದೇಶದ ಗಡಿ ಮೀರಿದ ಪ್ರೇಮ ವಿವಾಹ: ಚಿತ್ರದುರ್ಗದ ಸೊಸೆಯಾದ ಅಮೆರಿಕಾ ಸುಂದರಿ.

ಪ್ರೇಮಕ್ಕೆ ಕಣ್ಣಿಲ್ಲ ಎಂಬ ಮಾತು ಅಕ್ಷರಶ: ಸತ್ಯ ಎನ್ನಲು ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ದೇಶ ಮತ್ತು ಧರ್ಮದ ಗಡಿ ಮೀರಿ ಪ್ರೇಮಜೋಡಿಯೊಂದು…