ಡಯಾಬಿಟಿಸ್ ಇರುವವರು ತಿನ್ನಲೇಬಾರದಂತಹ ಒಣಹಣ್ಣುಗಳಿವು; ‌ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣ ಏರಿಕೆಯಾಗುತ್ತೆ.

ಒಣಹಣ್ಣುಗಳಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಕೆಲವು ವಿಧದ ಒಣಹಣ್ಣುಗಳನ್ನು ಮಧುಮೇಹಿಗಳು ತಿನ್ನುವುದನ್ನು ತಪ್ಪಿಸಬೇಕು. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಸಕ್ಕರೆಯ…