ಚಿತ್ರದುರ್ಗದಲ್ಲಿ ವಿಜೃಂಭಣೆಯ ದುರ್ಗಾಷ್ಟಮಿ: ಶ್ರೀವಾಸವಿ ಪತಂಜಲಿ ಯೋಗ ಸಂಸ್ಥೆಯಿಂದ ಶಕ್ತಿ ಕನ್ಯಾ ಪೂಜಾ ಕಾರ್ಯಕ್ರಮ ಸಂಪನ್ನ.

ಚಿತ್ರದುರ್ಗ: ನವರಾತ್ರಿ ಹಬ್ಬದ ದುರ್ಗಾಷ್ಟಮಿಯ ಪವಿತ್ರ ದಿನದಂದು ನಗರದ ಅಯ್ಯಣ್ಣನಪೇಟೆಯ ಶ್ರೀವಾಸವಿ ಪತಂಜಲಿ ಯೋಗ ಸಂಸ್ಥೆಯ ಸದಸ್ಯರಿಂದ ಅತ್ಯಂತ ಭಕ್ತಿಪೂರ್ವಕವಾಗಿ ‘ಶ್ರೀ…