ರೆಡ್ಡಿಗಳ ರಾಜಕೀಯ ಸಂಘರ್ಷದಿಂದ ಬಳ್ಳಾರಿ ಅಶಾಂತ: ಪೊಲೀಸ್ ಲಾಠಿ ಪ್ರಹಾರ, ಫೈರಿಂಗ್,11 ಮಂದಿಗೆ ಎಫ್‌ಐಆರ್.

ಬಳ್ಳಾರಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ರೆಡ್ಡಿ ವರ್ಸಸ್ ರೆಡ್ಡಿ ನಡುವಿನ ಕಾಳಗಕ್ಕೆ, ಬಳ್ಳಾರಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಎರಡು ಬಣಗಳ…