24 ಗಂಟೆಗಳಲ್ಲಿ 2 ಪಂದ್ಯ, 2 ಬಲಿಷ್ಠ ತಂಡಗಳು: ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಶಕ್ತಿ ಪ್ರದರ್ಶನ!

ಮುಖ್ಯಾಂಶಗಳು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಬಲ ಮತ್ತು ಆಟಗಾರರ ಬೆಂಚ್ ಸ್ಟ್ರೆಂತ್ ಎಷ್ಟಿದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ…