ಆಕಾಶದಲ್ಲಿಂದು ‘ಸೂಪರ್ ಮೂನ್’ ವಿಸ್ಮಯ: ಶೇ. 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸಲಿರುವ ಹುಣ್ಣಿಮೆ ಚಂದ್ರ

ಚಿತ್ರದುರ್ಗ, ನವೆಂಬರ್ 24: ಖಗೋಳ ಪ್ರಿಯರಿಗೆ ಈ ವಾರ ರಾತ್ರಿಯ ಆಕಾಶದಲ್ಲಿ ಅಪರೂಪದ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳುವ ಸುಸಂದರ್ಭ ಒದಗಿಬಂದಿದೆ. ನವೆಂಬರ್ ತಿಂಗಳ…