ಹಾಲು ಅಮೃತವೇ, ಆದರೆ ತಪ್ಪಾಗಿ ಸಂಗ್ರಹಿಸಿದರೆ ವಿಷವಾಗಬಹುದು!

ಹಾಲಿನ ಪ್ರಯೋಜನಗಳನ್ನು ನೋಡುವುದಕ್ಕೆ ಹೋದರೆ ದೊಡ್ಡ ಪಟ್ಟಿಯೇ ರೆಡಿಯಾಗಿ ಬಿಡುತ್ತದೆ. ಹೀಗಾಗಿ ತಜ್ಞರು ಕೂಡ ಪ್ರತಿದಿನ ಹಾಲು ಕುಡಿಯಲು ಶಿಫಾರಸ್ಸು ಮಾಡುತ್ತಾರೆ.…