2025ರ ಮೊದಲ ಆರು ತಿಂಗಳಲ್ಲಿ 21 ಟ್ರಿಲಿಯನ್ ಡಾಲರ್ ಏರಿಕೆ, ಜಾಗತಿಕ ಸಾಲ.

ಸೆಪ್ಟೆಂಬರ್ 26:2025ರ ಜನವರಿಯಿಂದ ಜೂನ್ ವರೆಗೆ ಜಾಗತಿಕ ಸಾಲವು 21 ಟ್ರಿಲಿಯನ್ ಡಾಲರ್ ಹೆಚ್ಚಳಗೊಂಡು ಒಟ್ಟು 337.7 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ…