ಚಿಪ್ಸ್ ಪ್ಯಾಕೆಟ್‌ನಲ್ಲಿ ಅರ್ಧದಷ್ಟು ಗಾಳಿ ತುಂಬಿರಲು ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

​ಚಿಪ್ಸ್ ಅಥವಾ ಲೇಸ್ (Lays) ಅಂದರೆ ಸಾಕು, ಪುಟಾಣಿ ಮಕ್ಕಳ ಕಿವಿ ನೆಟ್ಟಗಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ…