Cricket: ಕ್ರಿಕೆಟ್ ಕಾಶಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯವು ರನ್ ಮಳೆಯ ನಡುವೆ ಇತಿಹಾಸ ಪುಟ…
Tag: Cricket News in Kannada
ಟಿ20 ವಿಶ್ವಕಪ್: ನಾಯಕ ಹ್ಯಾರಿ ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್
ಪೆ 25: ನಾಯಕನ ಆಟಕ್ಕೆ ಸಾಕ್ಷಿಯಾದ ಪಲ್ಲೆಕೆಲೆ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ ರೋಚಕ ಜಯ ದಾಖಲಿಸಿದೆ. ಹ್ಯಾರಿ ಬ್ರೂಕ್…
ಟಿ20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ ವಿಂಡೀಸ್ ಅಬ್ಬರ; ಹೆಟ್ಮಾಯೆರ್ ಸ್ಪೋಟಕ ಬ್ಯಾಟಿಂಗ್‌ಗೆ ಹದಗೆಟ್ಟ ರಾಜಾ ಪಡೆ!
ಮುಂಬೈ: ಕೆರಿಬಿಯನ್ ದೈತ್ಯರ ಅಬ್ಬರದ ಮುಂದೆ ಜಿಂಬಾಬ್ವೆ ಮಂಡಿಯೂರಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ರೋಚಕ ಪಂದ್ಯದಲ್ಲಿ…
ಸೂಪರ್-8ನಲ್ಲಿ ಟೀಮ್ ಇಂಡಿಯಾಗೆ ಶಾಕ್: ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ಬೆಚ್ಚಿಬಿದ್ದ ಭಾರತದ ಬ್ಯಾಟರ್‌ಗಳು!
Sports News : ಟಿ20 ವಿಶ್ವಕಪ್‌ನ ಅತ್ಯಂತ ನಿರ್ಣಾಯಕ ಹಂತವಾದ ‘ಸೂಪರ್-8’ನಲ್ಲಿ ಭಾರತ ತಂಡಕ್ಕೆ ಮೊದಲ ಪಂದ್ಯದಲ್ಲೇ ಭಾರಿ ಮುಖಭಂಗವಾಗಿದೆ. ದಕ್ಷಿಣ…
ಟಿ20 ವಿಶ್ವಕಪ್: ಅಜೇಯ ಭಾರತಕ್ಕೆ ಡಚ್ಚರ ಸವಾಲು; 17 ರನ್‌ಗಳ ಭರ್ಜರಿ ಜಯ, ಶಿವಂ ದುಬೆ ಅಬ್ಬರ!
ಅಹಮದಾಬಾದ್: ಟಿ20 ವಿಶ್ವಕಪ್‌ನ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ 17 ರನ್‌ಗಳ ರೋಚಕ ಜಯ…
T20 ವಿಶ್ವಕಪ್ 2026: ಇಂಗ್ಲೆಂಡ್ ದಾಖಲೆ ಧೂಳೀಪಟ; ಯುಎಇ ವಿರುದ್ಧ ಅಬ್ಬರಿಸಿ ಹೊಸ ಇತಿಹಾಸ ಬರೆದ ನ್ಯೂಝಿಲೆಂಡ್!
ಚೆನ್ನೈ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ತಂಡವು ಯುಎಇ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆ…
ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಇಶಾನ್ ಶತಕ, ಅರ್ಷದೀಪ್ ಮ್ಯಾಜಿಕ್ ಮತ್ತು 4-1 ಅಂತರದಲ್ಲಿ ಸರಣಿ ಕೈವಶ!
ಮುಖ್ಯಾಂಶಗಳು: ತಿರುವನಂತಪುರಂ: ಇಲ್ಲಿನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್…
ಇಂದೇ ಅಂತಿಮ ಟಿ20: ತವರಿನಲ್ಲಿ ಸಂಜು ಅಬ್ಬರಿಸುವರೇ?
IND vs NZ 5ನೇ ಟಿ20: ತವರಿನ ಅಂಗಳದಲ್ಲಿ ಸಂಜು ಮಿಂಚುವರೇ? ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗಿದು ಅಂತಿಮ ಪರೀಕ್ಷೆ! ತಿರುವನಂತಪುರ:…