ಇಥಿಯೋಪಿಯಾದ ಜ್ವಾಲಾಮುಖಿ ಸ್ಫೋಟ: ಬೂದಿ ಮಂಜು ಭಾರತಕ್ಕೆ ಪ್ರವೇಶಿಸುವ ಆತಂಕ, ಅನೇಕ ವಿಮಾನಗಳು ರದ್ದು.

ಆಫ್ರಿಕಾದ ಇಥಿಯೋಪಿಯಾದಲ್ಲಿ 12,000 ವರ್ಷಗಳಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಇದರ ಬೂದಿ ಮಿಶ್ರಿತ ಹೊಗೆಯು ಉತ್ತರ ಭಾರತದವನ್ನು ಕ್ರಮಿಸುವ ಆತಂಕ ಎದುರಾಗಿದೆ. ಹೈಲಿ…