ಮನೆಯಂಗಳದಲ್ಲಿ ಅಥವಾ ಕುಂಡಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯಗಳಲ್ಲಿ ‘ಸಾಂಬಾರ್ ಸೊಪ್ಪು’ ಪ್ರಮುಖವಾದದ್ದು. ಇದನ್ನು ಕರ್ನಾಟಕದಾದ್ಯಂತ ‘ದೊಡ್ಡಪತ್ರೆ’, ‘ಸಾವಿರ ಸಂಬಾರ’ ಅಥವಾ ‘ಅಜ್ವೈನ್…