ಡೊನಾಲ್ಡ್​​​ರ​​​ ನೂತನ DOGE ನೇಮಕಾತಿಗೆ ಅರ್ಜಿ ಆಹ್ವಾನ; ಈ ರೀತಿಯ ಅಭ್ಯರ್ಥಿಗಳೇ ಬೇಕು ಎಂದ Elon Musk.

ವಾಷಿಂಗ್ಟನ್​​ ಡಿಸಿ: ಅಮೆರಿಕದ ಹೊಸದಾಗಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ವೆಚ್ಚಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಹೊಸ ಮತ್ತು ವಿಶಿಷ್ಟವಾದ ವಿಭಾಗವನ್ನು ರಚಿಸಿರುವುದು…