ಚಳಿಗಾಲದಲ್ಲಿ ಹೊಟ್ಟೆ ಉರಿ, ಎದೆ ಉರಿ, ಆ್ಯಸಿಡಿಟಿ ಹೆಚ್ಚಲು ಕಾರಣ ಏನು? ಇದಕ್ಕೆ ಪರಿಹಾರ ಏನು?

ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಲ್ಲಿ ಹುಳಿ ತೇಗಿನದ್ದೂ ಒಂದು. ಹೊಟ್ಟೆಯಲ್ಲಿರುವ ಆಮ್ಲದ ಅಂಶ ಅನ್ನನಾಳಕ್ಕೆ ಮೇಲ್ಮುಖವಾಗಿ ಹರಿದಾಗ ಆಗುವಂಥ ತೊಂದರೆಗಳು ಒಂದೆರಡಲ್ಲ.…