ಆಹಾರದಲ್ಲೇ ಅಡಗಿರುವ ಕಣ್ಣಿಗೆ ಕಾಣದ ಅಪಾಯ: ಮೈಕ್ರೋಪ್ಲಾಸ್ಟಿಕ್‌ಗಳು.

ಉಪ್ಪಿನಿಂದ ಹಿಡಿದು ಕುಡಿಯುವ ನೀರಿನವರೆಗೆ ಮೈಕ್ರೋಪ್ಲಾಸ್ಟಿಕ್‌! ಹೇಗೆ ತಪ್ಪಿಸಿಕೊಳ್ಳುವುದು? ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ನಾವು ಆರೋಗ್ಯಕರ…