“Health Tips” | ಹಣ್ಣುಗಳನ್ನು ತಿನ್ನೋದ್ರಲ್ಲೂ ಜಾಣತನ ಬೇಕು! ಈ fruits ಮಿಕ್ಸ್ ಮಾಡಿದ್ರೆ ಆರೋಗ್ಯಕ್ಕೆ ಹಾನಿಯಾಗೋದು ಖಂಡಿತ!

ಹಣ್ಣುಗಳು ಆರೋಗ್ಯಕ್ಕೆ ಉತ್ತಮವೆಂದು ನಮಗೆ ತಿಳಿದಿದೆ. ಆದರೆ ಎಲ್ಲ ಹಣ್ಣುಗಳನ್ನೂ ಒಟ್ಟಿಗೆ ತಿನ್ನುವುದು ಸೂಕ್ತವಲ್ಲ. ಫ್ರೂಟ್ ಸಲಾಡ್ ಅಥವಾ ಸ್ಮೂಥಿ ತಯಾರಿಸಲು…