ಚೀನಾ ಬಿಟ್ಟು ಎಲ್ಲ ದೇಶಗಳ ಮೇಲೆ ರೆಸಿಪ್ರೋಕಲ್​ ಟಾರಿಫ್​ ಗೆ ತಾತ್ಕಾಲಿಕ ವಿರಾಮ ಘೋಷಿಸಿದ ಟ್ರಂಪ್​: ಶೇ 9 ರಷ್ಟು ಏರಿಕೆ ಕಂಡ ಷೇರುಪೇಟೆ.

TRUMP PULLED BACK GLOBAL TARIFFS : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​​​​​​​​​​​​ ತಾವು ಹೇರಿದ್ದ ಸುಂಕವನ್ನು ಹಠಾತ್​ ಆಗಿ ಹಿಂಪಡೆದಿದ್ದಾರೆ.…