IOCL ನಲ್ಲಿ 501 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ: ITI, ಡಿಪ್ಲೊಮಾ, ಪದವೀಧರರಿಗೆ ಸುವರ್ಣಾವಕಾಶ.

ಭಾರತದ ಪ್ರಮುಖ ಪಿಎಸ್‌ಯು ಸಂಸ್ಥೆಗಳಲ್ಲೊಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ ಲಭ್ಯವಾಗಿದೆ. IOCL ಸಂಸ್ಥೆಯು…