ಅತಿಯಾದ ಯೋಚನೆ – ಬದುಕಿನ ಸಂತೋಷವನ್ನು ಕಸಿಯುವ ಅಜ್ಞಾತ ಶತ್ರು

ನಾವೆಲ್ಲರೂ ಒಂದು ವಿಧದಲ್ಲಿ ಕರ್ಣರೇ! ರಣರಂಗದಲ್ಲಿ ಅವನ ಚಕ್ರ ಹೂತಂತೆ ನಮ್ಮ ಮನದ ಚಕ್ರವೂ ಆಗಾಗ ಸಿಕ್ಕಿಬೀಳುತ್ತದೆ. ಅತಿಯಾದ ಆಲೋಚನೆಯ ಕೆಸರೇ…