ಮಳೆ ಅಡ್ಡಿ, ಯುವ ಜೋಡಿಯ ಸಾಹಸ: ಅಂಡರ್-19 ಭಾರತಕ್ಕೆ 25 ರನ್‌ ಜಯ

ಬೆನೋನಿಯಲ್ಲಿ ನಡೆದ ಅಂಡರ್-19 ಏಕದಿನ ಕ್ರಿಕೆಟ್ ಪಂದ್ಯವು ಮಳೆ ಕಾರಣದಿಂದ ಸಂಪೂರ್ಣವಾಗಿ ನಡೆಯದಿದ್ದರೂ, ಭಾರತೀಯ ಯುವ ತಂಡದ ಹೋರಾಟ ಮನೋಭಾವಕ್ಕೆ ಸಾಕ್ಷಿಯಾದ…