Day Special: ದಿನದ ವಿಶೇಷ (ಆಗಸ್ಟ್ 10); ವಿಶ್ವ ಸಿಂಹ ದಿನ, ಜೈವಿಕ ಇಂಧನ ದಿನ ಹಾಗೂ ಇತಿಹಾಸದ ಪ್ರಮುಖ ಘಟನೆಗಳು

ಕ್ಯಾಲೆಂಡರ್‌ನ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದೆ. ಅದೇ ರೀತಿ ಆಗಸ್ಟ್ 10 ಕೂಡ ಜಾಗತಿಕ ಹಾಗೂ ಭಾರತೀಯ…