ಚಿತ್ರದುರ್ಗದಲ್ಲಿ ಐವರಿಗೆ ಜೆಎನ್‌.1 ಸೋಂಕು ಪತ್ತೆ.

ಚಿತ್ರದುರ್ಗ: ರಾಜ್ಯದಲ್ಲಿ ಕೋವಿಡ್‌–19 ರೂಪಾಂತರಿ ವೈರಸ್ ಜೆಎನ್‌.1 ಸೋಂಕು ಪತ್ತೆಯಾದ ನಂತರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗುರುವಾರ 5 ಮಂದಿಗೆ ಜೆಎನ್‌.1…