ನಿಮ್ಮ ಮೂಳೆಗಳು ದುರ್ಬಲಗೊಳ್ಳುತ್ತಿವೆಯೇ? ಈ 5 ಆರಂಭಿಕ ಮುನ್ಸೂಚನೆಗಳನ್ನು ನಿರ್ಲಕ್ಷಿಸಬೇಡಿ.

ವಯಸ್ಸಾದಂತೆ ನಮ್ಮ ದೇಹದ ಮೂಳೆಗಳು ತಮ್ಮ ಸಾಂದ್ರತೆ ಮತ್ತು ಬಲವನ್ನು ಕಳೆದುಕೊಳ್ಳುವುದು ಸಹಜ. ಆದರೆ, ಈ ಸವೆತ ಮಿತಿಮೀರಿದಾಗ ಉಂಟಾಗುವ ಸ್ಥಿತಿಯೇ…