DC vs KKR: ಡುಪ್ಲೆಸಿಸ್​, ಅಕ್ಷರ್ ಆಟ ವ್ಯರ್ಥ! ಕೆಕೆಆರ್​ಗೆ ರೋಚಕ ಗೆಲುವು ತಂದುಕೊಟ್ಟ ಸ್ಪಿನ್ನರ್ಸ್, ಪ್ಲೇ ಆಫ್ ಆಸೆ ಜೀವಂತ​

206ರನ್​ಗಳ ಗುರಿ ಬೆನ್ನಟ್ಟಿದ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 190ರನ್​ಗಳಿಸಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಪ್ಲೇ ಆಫ್​​…