ಕರ್ನೂಲ್ ಬಳಿ ವೋಲ್ವೋ ಬಸ್‌ಗೆ ಬೆಂಕಿ:21 ಮಂದಿ ಸಜೀವ ದಹನ;ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡು ಉರಿದದ್ದು ಹೇಗೆ?

ಕರ್ನೂಲ್ ಬಸ್ ಬೆಂಕಿ ಅವಘಡ: ಇಂದು ಶುಕ್ರವಾರ ಬೆಳಗಿನ ಜಾವ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್, ಕರ್ನೂಲ್ ಜಿಲ್ಲೆಯ ಚಿನ್ನ ಟೆಕುರು…