ಪ್ಯಾರಿಸ್‌ನ ಲೌವ್ರ್ ವಸ್ತುಸಂಗ್ರಹಾಲಯದಲ್ಲಿ ಹಗಲು ದರೋಡೆ: ಏಳು ನಿಮಿಷದಲ್ಲಿ ನೆಪೋಲಿಯನ್ ಆಭರಣ ಕಳವು.

ಪ್ಯಾರಿಸ್: ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿರುವ ವಿಶ್ವಪ್ರಸಿದ್ಧ ಲೌವ್ರ್ ವಸ್ತುಸಂಗ್ರಹಾಲಯ ಭಾನುವಾರ ಬೆಳಿಗ್ಗೆ ಅಚ್ಚರಿ ಮೂಡಿಸುವಂತಹ ಹಗಲು ದರೋಡೆಗೆ ನಡೆದಿದೆ. ಪ್ರತಿ ದಿನ…