ಈ 7 ಅಡಿಗೆಯ ಮಸಾಲೆಗಳು ಅರ್ಧ ಡಜನ್‌ಗಿಂತಲೂ ಹೆಚ್ಚು ಕಾಯಿಲೆಗಳಿಗೆ ಔಷಧಿ..!, ಯಾವ ಮಸಾಲೆ ಯಾವ ಕಾಯಿಲೆಗೆ ಉಪಯುಕ್ತ ಎಂದು ಇಲ್ಲಿ ತಿಳಿಯಿರಿ.

ಕೆಂಪು ಮೆಣಸಿನಕಾಯಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದ್ದು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೂ…