111 ಸೆಕೆಂಡುಗಳಲ್ಲಿ 111 ಬಗೆಯ ವಾದ್ಯ ನುಡಿಸಿದ ವ್ಯಕ್ತಿ : ಬೆಂಕಿ ಟ್ಯಾಲೆಂಟ್ ಗೆ ನೆಟ್ಟಿಗರು ಫಿದಾ.

ಪ್ರತಿಭೆಗಳು ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಲು ಸೋಶಿಯಲ್ ಮೀಡಿಯಾ ಬಹುದೊಡ್ಡ ವೇದಿಕೆಯಾಗಿ ಗುರುತಿಸಿಕೊಂಡಿದೆ. ಸೋಶಿಯಲ್ ಮೀಡಿಯಾದ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ…