IND vs NZ ODI Series: ಗಿಲ್ ನಾಯಕ,ತಿಲಕ್ ವರ್ಮಾ, ರುತುರಾಜ್ ಔಟ್ – ಶ್ರೇಯಸ್ ಅಯ್ಯರ್, ಪಂತ್ ಇನ್.

India Squad Announced: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಶುಭ್​ಮನ್ ಗಿಲ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.…