ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ, 182 ಜನರು ಒತ್ತೆಯಾಳು.

ಪಾಕಿಸ್ತಾನದಲ್ಲಿ ಉಗ್ರರ ಜೊತೆಗಿನ ಚಕಮಕಿ ವೇಳೆ 11 ಪಾಕ್​ ಯೋಧರು ಸಾವನ್ನಪ್ಪಿದ್ದಾರೆ. 182 ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿರುವ ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ.…