ನೀವೂ ನೋಡಿ ‘ಗ್ರಹಗಳ ಮೆರವಣಿಗೆ’: ಆಕಾಶದಲ್ಲಿ ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳ ಚಿತ್ತಾರ.

PLANETARY PARADE : ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳು ಏಕಕಾಲದಲ್ಲಿ ಸಂಜೆ ಕಾಣಿಸಿಕೊಳ್ಳಲಿದ್ದು, ಅವುಗಳನ್ನು ಬರೀ ಗಣ್ಣಿನಿಂದ ನೋಡಬಹುದಾಗಿದೆ.ಜನವರಿ…