ನಡೆಯಬೇಕಾದರೆ ಮಂಡಿಯಲ್ಲಿ ಕಟ್ ಕಟ್ ಎನ್ನುವ ಶಬ್ದ! ಏಕೆ ಹೀಗೆ?

ಕೆಲವರಿಗೆ ಕುಳಿತುಕೊಂಡಾಗ, ನಡೆದಾಗ ಇದ್ದಕ್ಕಿದ್ದಂತೆ ಮಂಡಿಗಳ ಭಾಗದಿಂದ ಕಟ್ ಕಟ್ ಎನ್ನುವ ಶಬ್ದ ಕೇಳಿ ಬರುತ್ತದೆ. ಇದು ಆಶ್ಚರ್ಯವನ್ನು ಉಂಟು ಮಾಡಬಹುದು…