ನಿಮಗೆ ಹಾಸಿಗೆಯಿಂದ ಎದ್ದೇಳಲು ಮನಸಾಗುತ್ತಿಲ್ಲವೇ? ನಿಮ್ಮ ಸೋಮಾರಿತನಕ್ಕೆ ಇಲ್ಲಿವೆ ಪ್ರಮುಖ ಕಾರಣಗಳು..!

ದೇಹದಲ್ಲಿ ನೀರಿನ ಕೊರತೆ ಅಂದರೆ ನಿರ್ಜಲೀಕರಣವೂ ಸುಸ್ತು ಮತ್ತು ಆಲಸ್ಯಕ್ಕೆ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ರಕ್ತ ದಪ್ಪವಾಗುತ್ತದೆ…