ಉಪ್ಪು ಅಥವಾ ಸಕ್ಕರೆ: ಮೊಸರನ್ನು ಯಾವುದರ ಜೊತೆ ತಿಂದರೆ ಆರೋಗ್ಯಕ್ಕೆ ಉತ್ತಮ! ತಜ್ಞರು ಹೇಳೋದೇನು?

Health: ಕೆಲವರು ಮೊಸರನ್ನು ಉಪ್ಪು ಬೆರೆಸಿ ತಿನ್ನುತ್ತಾರೆ. ಇನ್ನು ಕೆಲವರು ಮೊಸರನ್ನು ಸಕ್ಕರೆ ಬೆರೆಸಿ ತಿನ್ನಲು ಇಷ್ಟಪಡುತ್ತಾರೆ. ಮೊಸರನ್ನು ಉಪ್ಪು ಅಥವಾ…