ದೇಹದ ಮೇಲೆ ಹುಟ್ಟುಮಚ್ಚೆಗಳು ಏಕೆ ಬರುತ್ತವೆ? ಯಾವಾಗ ಅವು ಅಪಾಯಕಾರಿಯಾಗಬಹುದು?

ದೇಹದ ಮೇಲೆ ಹುಟ್ಟುಮಚ್ಚೆಗಳು (Moles) ಇರುವುದು ಬಹುತೇಕ ಜನರಲ್ಲಿ ಸಾಮಾನ್ಯ. ಕೆಲವರಿಗೆ ಮಚ್ಚೆಗಳು ಸೌಂದರ್ಯದ ಚಿಹ್ನೆಯಾಗಿರಬಹುದು, ಇನ್ನು ಕೆಲವರಿಗೆ ಅಸಹಜವಾಗಿ ಕಾಣಿಸಬಹುದು.…