ನೇಪಾಳದ ಯುವ ಕ್ರಾಂತಿ: ಹಿನ್ನಲೆ, ಭಾರತ-ಚೀನಾ ರಾಜಕೀಯದ ಮರೆಮಾಚಿದ ಆಟ.

ನೇಪಾಳ ಹೊತ್ತಿ ಉರಿಯುತ್ತಿದೆ. ಅದರ ಬೆನ್ನಲ್ಲಿ ಹಲವು ವಿಶ್ಲೇಷಣೆಗಳಾಗುತ್ತಿವೆ. ಆದರೆ, ಈ ಎಲ್ಲ ಅಭಿಮತಗಳಲ್ಲಿರುವ ವೈರುಧ್ಯಗಳು ಕುತೂಹಲಕಾರಿಯಾಗಿವೆ. ಭಾರತದಲ್ಲಿ ಎಡಪಂಥೀಯರು ಎಂದು…